ದುಬೈ: ಸದ್ಯಕ್ಕೆ ನನಗೆ ಅಫ್ಘಾನಿಸ್ತಾನ ತಂಡ ವಿಶ್ವಕಪ್ ಗೆಲ್ಲುವುದು ಮುಖ್ಯವೇ ಹೊರತು, ಮದುವೆಯಲ್ಲ ಎಂದು ಅಫ್ಘಾನಿಸ್ತಾನ ತಂಡದ ಖ್ಯಾತ ಸ್ಪಿನ್ನರ್ ರಶೀದ್ ಖಾನ್ ಹೇಳಿದ್ದಾರೆ.ಈ ಮೊದಲು ರಶೀದ್ ಖಾನ್, ಅಫ್ಘಾನಿಸ್ತಾನ ವಿಶ್ವಕಪ್ ಗೆದ್ದಾಗ ಮದುವೆಯಾಗುವುದಾಗಿ ಹೇಳಿದ್ದರು ಎಂಬ ಸುದ್ದಿ ಹರಡಿತ್ತು. ಆದರೆ ಈ ಸುದ್ದಿಯನ್ನು ನಿರಾಕರಿಸಿದ ರಶೀದ್ ನಾನು ಇಂತಹ ಹೇಳಿಕೆ ನೀಡಿಯೇ ಇಲ್ಲ ಎಂದಿದ್ದಾರೆ.ಆದರೂ ಸದ್ಯಕ್ಕೆ ತನಗೆ ವೈಯಕ್ತಿಕ ಜೀವನಕ್ಕಿಂತ ಅಫ್ಘಾನಿಸ್ತಾನ ವಿಶ್ವಕಪ್ ಗೆಲ್ಲುವುದೇ ಮುಖ್ಯ ಎಂದು ರಶೀದ್