ಮುಂಬೈ: ನಾಲ್ಕು ರಾಷ್ಟ್ರಗಳನ್ನೊಳಗೊಂಡ ಸೂಪರ್ ಸೀರೀಸ್ ಆಯೋಜಿಸುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಐಡಿಯಾ ಸಫಲವಾಗುವುದಿಲ್ಲ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಕುಹುಕವಾಡಿದ್ದಾರೆ.ಬಿಸಿಸಿಐ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಈ ಬಗ್ಗೆ ಚರ್ಚೆ ನಡೆಸಿ ನಾಲ್ಕು ಬಲಿಷ್ಠ ರಾಷ್ಟ್ರಗಳನ್ನೊಳಗೊಂಡ ಏಕದಿನ ಸರಣಿಯನ್ನು ಪ್ರತೀ ವರ್ಷ ಆಯೋಜಿಸುವ ಯೋಜನೆ ರೂಪಿಸಿದ್ದಾರೆ. ಇದಕ್ಕೆ ಇಂಗ್ಲೆಂಡ್ ಕೂಡಾ ಜತೆಯಾಗುವುದಾಗಿ ಹೇಳಿಕೊಂಡಿದೆ. ನಾಲ್ಕನೇ ತಂಡ ಅಂತಿಮವಾಗಬೇಕಿದೆ.ಆದರೆ ಗಂಗೂಲಿಯ ಈ ಐಡಿಯಾ ಯಶಸ್ವಿಯಾಗದು. ಇದು