ಮುಂಬೈ: ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವುದು ಟೀಂ ಇಂಡಿಯಾ ಪಾಲಿಗೆ ಸತ್ಯವಾಗಿದೆ. ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತ ಮೇಲೆ ವಿದೇಶಿ ಸರಣಿ ಆಡುವ ಮೊದಲು ಅಭ್ಯಾಸ ಪಂದ್ಯವಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಇನ್ನು ಮುಂದೆ ವಿದೇಶದಲ್ಲಿ ಸರಣಿ ಆರಂಭಕ್ಕೆ ಮೊದಲು ಅಭ್ಯಾಸ ಪಂದ್ಯಗಳನ್ನು ಆಯೋಜಿಸಿ ಎಂದು ಕೋಚ್ ರವಿಶಾಸ್ತ್ರಿ ಬಿಸಿಸಿಐಗೆ ಮನವಿ ಮಾಡಿದ್ದಾರೆ.ತವರಿನಲ್ಲಿ ಪರಿಸ್ಥಿತಿ ನಮಗೆ ಚೆನ್ನಾಗಿ ಗೊತ್ತಿರುತ್ತದೆ. ಅಲ್ಲಿ ಅಭ್ಯಾಸ