Photo Courtesy: Twitterಮುಂಬೈ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಕೋಚ್ ರವಿಶಾಸ್ತ್ರಿ 32 ವರ್ಷಗಳ ಹಿಂದೆ ಬಹುಮಾನವಾಗಿ ಪಡೆದಿದ್ದ ಆಡಿ 100 ಕಾರನ್ನು ಮರಳಿ ಪಡೆದಿದ್ದಾರೆ.32 ವರ್ಷಗಳ ಹಿಂದೆ ಅಂದರೆ 1985 ರ ವಿಶ್ವಚಾಂಪಿಯನ್ ಶಿಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದಕ್ಕೆ ರವಿಶಾಸ್ತ್ರಿ ಈ ಕಾರನ್ನು ಉಡುಗೊರೆಯಾಗಿ ಪಡೆದಿದ್ದರು. ಆದರೆ ಬಳಿಕ ಇದು ದುರಸ್ಥಿಗೆ ಬಿದ್ದಿತ್ತು.ಆದರೆ ಹಳೆಯ ಮಾಡೆಲ್ ನ ಕಾರಾಗಿದ್ದರಿಂದ ಅದರ ದುರಸ್ಥಿಗೆ ಬಿಡಿಭಾಗಗಳು ಸಿಗುತ್ತಿರಲಿಲ್ಲ. ಹೀಗಾಗಿ ರವಿಶಾಸ್ತ್ರಿ