ಮುಂಬೈ: ಟೀಂ ಇಂಡಿಯಾ ಎಂದರೆ ಇನ್ನು ಎರಡು ತಂಡಗಳಾಗುವ ದಿನ ದೂರವಿಲ್ಲ. ಈ ಬಗ್ಗೆ ಕೋಚ್ ರವಿಶಾಸ್ತ್ರಿ ಸುಳಿವೊಂದನ್ನು ನೀಡಿದ್ದಾರೆ. ಕೊರೋನಾ ಬಳಿಕ ಟೀಂ ಇಂಡಿಯಾ ಕ್ರಿಕೆಟ್ ನಲ್ಲಿ ಬ್ಯುಸಿಯಾಗಿದೆ. ಜೊತೆಗೆ ಸಾಕಷ್ಟು ಪ್ರತಿಭಾವಂತರೂ ಹುಟ್ಟಿಕೊಂಡಿದ್ದಾರೆ. ಈ ಎಲ್ಲರಿಗೂ ಅವಕಾಶ ಸಿಗುವುದರ ಜೊತೆಗೆ ಮುಖ್ಯ ಆಟಗಾರರಿಗೆ ಅಗತ್ಯ ಬಂದಾಗ ವಿಶ್ರಾಂತಿ ನೀಡಲು ಇನ್ನು ಮುಂದೆ ಟೀಂ ಇಂಡಿಯಾದಲ್ಲಿ ಎರಡು ಆಡುವ 11 ರ ಬಳಗವನ್ನು ಆಯ್ಕೆ ಮಾಡಬಹುದು ಎಂದು ಕೋಚ್