ಮೆಲ್ಬೋರ್ನ್: ಎಲ್ಲಾ ಸರಿ ಹೋಗಿದ್ದರೆ ದ್ವಿತೀಯ ಟೆಸ್ಟ್ ನಲ್ಲಿ ವಿರಾಟ್ ಕೊಹ್ಲಿ ಬದಲಿಗೆ ಕೆಎಲ್ ರಾಹುಲ್ ಆಡಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ರಾಹುಲ್ ಗೆ ಸ್ಥಾನ ತಪ್ಪಿಸಿದ್ದು ಕೋಚ್ ರವಿಶಾಸ್ತ್ರಿ!