ಟ್ರೆಂಟ್ ಬ್ರಿಡ್ಜ್: ಎರಡು ಹೀನಾಯ ಪ್ರದರ್ಶನದ ನಂತರ ಎದುರಾಳಿಗೇ ಶಾಕ್ ಕೊಡುವಂತಹ ಅದ್ಭುತ ಪ್ರದರ್ಶನವನ್ನು ತನ್ನ ಹುಡುಗರು ಕೊಟ್ಟಿದ್ದಕ್ಕೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಸಹಜವಾಗಿಯೇ ಖುಷಿಯಾಗಿದ್ದರು.ಇಷ್ಟು ದಿನ ತಮ್ಮ ಹಾಗೂ ತಂಡದ ಮೇಲೆ ಬರುತ್ತಿದ್ದ ಟೀಕೆಗಳಿಗೆ ಉತ್ತರಿಸಿದ ನೆಮ್ಮದಿ ತೃತೀಯ ಟೆಸ್ಟ್ ನ ಎರಡನೇ ದಿನದಾಟದ ಅಂತ್ಯಕ್ಕೆ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಇಂಗ್ಲೆಂಡ್ ನ್ನು ಮೊದಲ ಇನಿಂಗ್ಸ್ ನಲ್ಲಿ ಕೇವಲ 161 ಕ್ಕೆ ಆಲೌಟ್ ಮಾಡಿ, ದ್ವಿತೀಯ