ಮುಂಬೈ: ಟೀಂ ಇಂಡಿಯಾಗೆ ನೂತನ ಕೋಚ್ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ಹಾಲಿ ಕೋಚ್ ರವಿಶಾಸ್ತ್ರಿಯನ್ನೇ ಮುಂದುವರಿಸಲಾಗಿದೆ. ಕಪಿಲ್ ದೇವ್ ನೇತೃತ್ವದ ಆಯ್ಕೆ ಸಮಿತಿ ಈ ಘೋಷಣೆ ಮಾಡಿದೆ.ಕಪಿಲ್ ನೇತೃತ್ವದ ತ್ರಿಸದಸ್ಯ ಸಮಿತಿ ಇನ್ನು ಎರಡು ವರ್ಷಗಳಿಗೆ ರವಿಶಾಸ್ತ್ರಿಯನ್ನೇ ಮುಂದುವರಿಸುವ ನಿರ್ಧಾರ ಕೈಗೊಂಡಿದೆ. ಟಾಮ್ ಮೂಡಿ, ಮೈಕ್ ಹಸನ್, ಲಾಲ್ ಚಂದ್ ರಜಪೂತ್, ರಾಬಿನ್ ಸಿಂಗ್ ಮುಂತಾದವರು ಸ್ಪರ್ಧೆಯಲ್ಲಿದ್ದರು.ಈ ಪೈಕಿ ಫಿಲ್ ಸಿಮೋನ್ಸ್ ಕೊನೆಯ ಕ್ಷಣದಲ್ಲಿ ಸಂದರ್ಶನಕ್ಕೆ ಹಾಜರಾಗಲಿಲ್ಲ. ಒಟ್ಟು ಆರು