ಅಂತೂ ಇಂತೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಠಕ್ಕೆ ಬಿಸಿಸಿಐ ತಲೆಬಾಗಿದೆ. ಟೀಮ್ ಇಂಡಿಯಾ ಹೆಡ್ ಕೋಚ್ ಸ್ಥಾನಕ್ಕೆ ರವಿಶಾಸ್ತ್ರಿ ಅವರನ್ನ ನೇಮಕ ಮಾಡಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. . ರವಿಶಾಸ್ತ್ರೀ ಅವರನ್ನ ಭಾರತದ ಸಲಹಾ ಸಮಿತಿ ಸದಸ್ಯರಾದ ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡೂಲ್ಕರ್ ಸಂದರ್ಶನ ಮಾಡಿದ್ದರು. ಇದೀಗ, ಕೋಚ್ ರೇಸ್`ನಲ್ಲಿದ್ದ ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ ಸೇರಿದಂತೆ 6 ಮಂದಿಯಲ್ಲಿ