ಎಡ್ಜ್ ಬಾಸ್ಟನ್: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್ ಗಳಲ್ಲಿ ಅಲೆಸ್ಟರ್ ಕುಕ್ ರನ್ನು ಬಲಿ ಪಡೆದ ರವಿಚಂದ್ರನ್ ಅಶ್ವಿನ್ ದಾಖಲೆಯನ್ನೇನೋ ಮಾಡಿದರು. ಆದರೆ ರವಿಚಂದ್ರನ್ ಅಶ್ವಿನ್ 9 ನೇ ಬಾರಿಗೆ ಅಲೆಸ್ಟರ್ ಕುಕ್ ವಿಕೆಟ್ ಪಡೆದಿದ್ದಕ್ಕೆ ಸಂಭ್ರಮಿಸುತ್ತಿದ್ದರೆ ಇನ್ನೊಂದೆಡೆ ಒಂದು ಕಾಲದ ಶ್ರೇಷ್ಠ ಕ್ರಿಕೆಟಿಗನಾಗಿ ಮೆರೆದಿದ್ದ ಕುಕ್ ವೃತ್ತಿ ಬದುಕಿನ ಕೊನೆಯ ಕ್ಷಣಗಳನ್ನು ಎಣಿಕೆ ಮಾಡುವಂತಾಗಿದೆ.ಸಚಿನ್ ತೆಂಡುಲ್ಕರ್ ಅವರ ಕ್ರಿಕೆಟ್ ದಾಖಲೆಗಳಿಗೆ ಆತಂಕ ತಂದಿದ್ದ