ಮುಂಬೈ: ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕೇವಲ ಟೆಸ್ಟ್ ಪಂದ್ಯಗಳಿಗೆ ಮಾತ್ರ ಸೀಮಿತವಾಗಿದ್ದರು. ಆದರೆ ಈಗ ರೋಹಿತ್ ಕಾಲದಲ್ಲಿ ಅಶ್ವಿನ್ ಗೆ ಅದೃಷ್ಟ ಖುಲಾಯಿಸಿದೆ.ಹಿಂದೆ ಯುವ ಸ್ಪಿನ್ನರ್ ಗಳನ್ನು ಮುಂದಿಟ್ಟುಕೊಂಡು ಅಶ್ವಿನ್ ಗೆ ಕೊಹ್ಲಿ ಸೀಮಿತ ಓವರ್ ಗಳ ಪಂದ್ಯದಲ್ಲಿ ಅವಕಾಶವೇ ನೀಡುತ್ತಿರಲಿಲ್ಲ. ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆ ರೋಹಿತ್ ಕೃಪೆಯಿಂದ ಅಶ್ವಿನ್ ಕಮ್ ಬ್ಯಾಕ್ ಮಾಡಿದರು.ಇದೀಗ ನ್ಯೂಜಿಲೆಂಡ್