ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ಮಹಿಳಾ ಕ್ರಿಕೆಟ್ ಏಕದಿನ ಪಂದ್ಯದಲ್ಲಿ ಭಾರತದ ಬೌಲರ್ ದೀಪ್ತಿ ಶರ್ಮಾ ಎದುರಾಳಿ ಬ್ಯಾಟಿಗಳನ್ನು ಮಂಕಡ್ ಔಟ್ ಮಾಡಿದ್ದು ಭಾರೀ ಸುದ್ದಿಯಾಗಿದೆ.ನಿನ್ನೆಯ ಪಂದ್ಯದಲ್ಲಿ ದೀಪ್ತಿ ಶರ್ಮಾ ತಮ್ಮ ಬೌಲಿಂಗ್ ಪೂರ್ತಿಯಾಗುವ ಮೊದಲೇ ಕ್ರೀಸ್ ಬಿಟ್ಟು ಹೊರನಡೆದಿದ್ದ ಎದುರಾಳಿ ತಂಡದ ಚಾರ್ಲೆಟ್ ಡೀನ್ ರನ್ನು ಔಟ್ ಮಾಡಿ ತಮ್ಮ ತಂಡದ ಗೆಲುವಿಗೆ ಕಾರಣವಾಗಿದ್ದರು. ಈ ಮೊದಲು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐಪಿಎಲ್ ಪಂದ್ಯದಲ್ಲಿ ಇದೇ ರೀತಿ ಜೋಸ್ ಬಟ್ಲರ್