ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಡಿಲೇಡ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಮುಜುಗರಕ್ಕೀಡಾದ ಪ್ರಸಂಗ ಎದುರಾಗಿದೆ.ನಾಲ್ಕನೇ ದಿನದಲ್ಲಿ ಆಸೀಸ್ ನ ದ್ವಿತೀಯ ಇನಿಂಗ್ಸ್ ನಲ್ಲಿ ಏರನ್ ಫಿಂಚ್ ವಿಕೆಟ್ ನ್ನು ಅಶ್ವಿನ್ ಕಬಳಿಸಿದ ಬೆನ್ನಲ್ಲೇ ಚಹಾ ವಿರಾಮ ಘೋಷಿಸಲಾಯಿತು. ಈ ಸಂದರ್ಭದಲ್ಲಿ ಅಶ್ವಿನ್ ಸಹಿತ ಆಟಗಾರರು ಪೆವಿಲಿಯನ್ ಗೆ ಮರಳುತ್ತಿದ್ದರು.ಆಗ ಅಶ್ವಿನ್ ಬಳಿಗೆ ಬಂದ ರೋಹಿತ್ ಶರ್ಮಾ ಕೈ ಕುಲುಕಲು ಮುಂದಾದರು. ಆದರೆ ಅಶ್ವಿನ್