Photo Courtesy: Twitterಮೊಹಾಲಿ: ವಿಶ್ವಕಪ್ ತಂಡ ಸೇರಲೇಬೇಕೆಂದು ಪಣ ತೊಟ್ಟಿರುವ ರವಿಚಂದ್ರನ್ ಅಶ್ವಿನ್ ರಾತ್ರೋ ರಾತ್ರಿ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ!ಈಗಾಗಲೇ ಘೋಷಣೆಯಾಗಿರುವ ವಿಶ್ವಕಪ್ ತಂಡದಲ್ಲಿ ಅಶ್ವಿನ್ ಸ್ಥಾನ ಪಡೆದಿಲ್ಲ. ಆದರೆ ಅಕ್ಸರ್ ಪಟೇಲ್ ಗಾಯಗೊಂಡಿರುವುದರಿಂದ ಅವರು ಚೇತರಿಸಿಕೊಳ್ಳದೇ ಇದ್ದರೆ ಅಶ್ವಿನ್ ಗೆ ಅವಕಾಶ ಸಿಗಲಿದೆ. ಇದಕ್ಕಾಗಿ ಅವರಿಗೆ ಈಗ ನಡೆಯುತ್ತಿರುವ ಆಸ್ಟ್ರೇಲಿಯಾ ಸರಣಿ ಉತ್ತಮ ವೇದಿಕೆಯಾಗಿದೆ. ಹೀಗಾಗಿ ಈ ಸರಣಿಯಲ್ಲಿ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್