ಚೆನ್ನೈ: ರವಿಚಂದ್ರನ್ ಅಶ್ವಿನ್ ಗೆ ಅವರಿಬ್ಬರೂ ಹೊಸಬರೇನಲ್ಲ. ಟೀಂ ಇಂಡಿಯಾದ ಸಹವರ್ತಿಗಳೇ. ಹಾಗಂತ ರವಿಚಂದ್ರನ್ ಕೂಡಾ ಈ ಪಂದ್ಯದಲ್ಲಿ ಆಡಿರಲಿಲ್ಲ. ಆದರೆ ಅಶ್ವಿನ್ ಮಾತ್ರ ತಮ್ಮ ಎದುರಾಳಿ ಕಮ್ ಸಹವರ್ತಿಗಳ ಕಾಲೆಳೆಯುವುದನ್ನು ಮರೆಯಲಿಲ್ಲ.ನಾವು ಹೇಳಲು ಹೊರಟಿರುವುದು ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಮಿಳುನಾಡು ವಿರುದ್ಧ ಸೋತಿರುವುದರ ಬಗ್ಗೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಮಿಳುನಾಡು ವಿರುದ್ಧ 7 ವಿಕೆಟ್ ಗಳಿಂದ ಸೋತಿದೆ. ಈ ಪಂದ್ಯದಲ್ಲಿ ಕರ್ನಾಟಕ ಟಾಸ್ ಸೋತಿತ್ತು. ಎಲ್ಲಕ್ಕಿಂತ