ರಾಜ್ ಕೋಟ್: ತವರಿನ ಪ್ರೇಕ್ಷಕರ ಎದುರು ಮಿಂಚುವುದು ಯಾವುದೇ ಕ್ರಿಕೆಟಿಗನಿಗೆ ಖುಷಿಯ ಸಂಗತಿಯೇ. ಅದನ್ನು ಇಂದು ರವೀಂದ್ರ ಜಡೇಜಾ ಮಾಡಿ ತೋರಿಸಿದ್ದಾರೆ.ರಾಜ್ ಕೋಟ್ ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ ದಾಖಲೆಯ 649 ರನ್ ಮಾಡಿ ಡಿಕ್ಲೇರ್ ಮಾಡಿಕೊಂಡಿದೆ. ಇದಕ್ಕೆ ಉತ್ತರವಾಗಿ ವಿಂಡೀಸ್ ದಿನದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ94 ರನ್ ಗಳಿಸಿದೆ.ಎಲ್ಲಕ್ಕಿಂತ ಹೆಚ್ಚು ಈ ದಿನದ ಹೈಲೈಟ್ ಆಗಿದ್ದು