Photo Courtesy: Twitterಅಹಮ್ಮದಾಬಾದ್: ಐಪಿಎಲ್ 2023 ರ ಫೈನಲ್ ಗೆದ್ದ ಬಳಿಕ ಸಿಎಸ್ ಕೆ ಆಟಗಾರ ರವೀಂದ್ರ ಜಡೇಜಾ ಮತ್ತು ನಾಯಕ ಧೋನಿ ಪರಸ್ಪರ ಭಾವುಕರಾಗಿ ಅತ್ತು ಸಂಭ್ರಮಿಸಿದ ಪರಿ ನೋಡಿ ಇಬ್ಬರ ನಡುವೆ ವೈಮನಸ್ಯವಿದೆ ಎಂದವರೆಲ್ಲಾ ನಾಚುವಂತೆ ಮಾಡಿದೆ.ಐಪಿಎಲ್ 2023 ರ ಪಂದ್ಯದ ವೇಳೆ ಜಡೇಜಾ ಮತ್ತು ಧೋನಿ ನಡುವೆ ವೈಮನಸ್ಯವೇರ್ಪಟ್ಟಿದೆ. ಇದೇ ಕಾರಣಕ್ಕೆ ಜಡೇಜಾ ‘ಕರ್ಮ ರಿಟರ್ನ್ಸ್’ ಎಂದು ಪೋಸ್ಟ್ ಮಾಡಿದ್ದು ಎಂದು ಸುದ್ದಿಯಾಗಿತ್ತು.ಆದರೆ ನಿನ್ನೆ ಚೆನ್ನೈ