ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್ ನಿವೃತ್ತಿ ಘೋಷಿಸುವ ಚಿಂತನೆಯಲ್ಲಿದ್ದಾರಾ? ಹೀಗೊಂದು ಮಾತು ಎಲ್ಲಾ ಫ್ಯಾನ್ಸ್ ಗೂ ಅಚ್ಚರಿ ಉಂಟು ಮಾಡಬಹುದು.ಆದರೆ ಜಡೇಜಾ ಇತ್ತೀಚೆಗೆ ಪದೇ ಪದೇ ಗಾಯಕ್ಕೊಳಗಾಗುತ್ತಿದ್ದಾರೆ. ಇದೇ ಕಾರಣಕ್ಕೆ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾಗಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಕೇವಲ ಸೀಮಿತ ಓವರ್ ಗಳ ಪಂದ್ಯಗಳ ಕಡೆಗೆ ಗಮನ ಹರಿಸಲು ಅವರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.ಇದೀಗ ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದಲೂ ಅವರು ಹೊರಗುಳಿದಿದ್ದಾರೆ. ಪ್ರಮುಖ ಆಲ್ ರೌಂಡರ್