ಲಂಡನ್: ಇನ್ನೇನು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಅವಧಿ ಅಕ್ಟೋಬರ್ ಗೆ ಮುಗಿಯಲಿದೆ. ಇದಾದ ಬಳಿಕವೂ ಅವರು ಮತ್ತೊಮ್ಮೆ ಕೋಚ್ ಆಗಲಿದ್ದಾರೆಯೇ? ಮೂಲಗಳ ಪ್ರಕಾರ ಸ್ವತಃ ರವಿಶಾಸ್ತ್ರಿಗೆ ಮತ್ತೊಂದು ಬಾರಿಗೆ ಟೀಂ ಇಂಡಿಯಾ ಕೋಚ್ ಹುದ್ದೆಗೇರುವ ಮನಸ್ಸಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಅವರೇ ಕೋಚ್ ಹುದ್ದೆಯಿಂದ ಹಿಂದೆ ಸರಿಯಲಿದ್ದು, ಈ ಬಾರಿಯ ಟಿ20 ವಿಶ್ವಕಪ್ ರವಿಶಾಸ್ತ್ರಿ ಮತ್ತು ಅವರ ಸಹಾಯಕ ಸಿಬ್ಬಂದಿಗಳ ಪಡೆಗೆ ಕೊನೆಯ ಸರಣಿ ಎನ್ನಲಾಗಿದೆ.ಇದೀಗ ಬಿಸಿಸಿಐ ದ್ರಾವಿಡ್