ಮುಂಬೈ: ಟೀಂ ಇಂಡಿಯಾ ನಾಯಕರಾಗಿ ವಿರಾಟ್ ಕೊಹ್ಲಿ ಐಸಿಸಿ ಪ್ರಶಸ್ತಿ ಗೆಲ್ಲಲು ವಿಫಲರಾಗಿದ್ದರು ಎಂದು ಟೀಕೆ ಮಾಡುವವರಿಗೆ ಮಾಜಿ ಕೋಚ್ ರವಿಶಾಸ್ತ್ರಿ ತಿರುಗೇಟು ನೀಡಿದ್ದಾರೆ.ಕೊಹ್ಲಿ ತಮ್ಮ ಆರು ವರ್ಷದ ಅವಧಿಯಲ್ಲಿ ಭಾರತಕ್ಕೆ ಒಂದೇ ಒಂದು ವಿಶ್ವಕಪ್ ಆಥವಾ ಐಸಿಸಿ ಪ್ರಶಸ್ತಿ ಗೆದ್ದುಕೊಟ್ಟಿಲ್ಲ. ಆದರೆ ಇದರ ಅರ್ಥ ಕೊಹ್ಲಿ ಉತ್ತಮ ನಾಯಕನಲ್ಲ ಎಂದು ಅಲ್ಲ ಎಂದು ರವಿಶಾಸ್ತ್ರಿ ಹೇಳಿದ್ದಾರೆ.‘ಸಚಿನ್ ತೆಂಡುಲ್ಕರ್ ಗೆ ಒಂದು ವಿಶ್ವಕಪ್ ಗೆಲ್ಲಲು ಆರು ವಿಶ್ವಕಪ್ ಆಡಬೇಕಾಯಿತು. ಗಂಗೂಲಿ,