ಬೆಂಗಳೂರು: ಐಪಿಎಲ್ 2022 ಕ್ಕೆ ಇಂದಿನಿಂದ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು, ಆರ್ ಸಿಬಿ ಬಿಗ್ ಆಟಗಾರರಿಗೆ ಬಲೆ ಹಾಕುವುದು ಖಂಡಿತಾ. ಆರ್ ಸಿಬಿ ಖರೀದಿಸಬಹುದಾದ ಐವರು ಆಟಗಾರರು ಯಾರಿರಬಹುದು ನೋಡೋಣ.ಡೇವಿಡ್ ವಾರ್ನರ್: ಹೈದರಾಬಾದ್ ನಿಂದ ಹೊರಬಿದ್ದಿರುವ ಹೊಡೆಬಡಿಯ ಆರಂಭಿಕನಿಗೆ ಆರ್ ಸಿಬಿ ಗಾಳ ಹಾಕುವ ಸಾಧ್ಯತೆಯಿದೆ. ಟ್ರೆಂಟ್ ಬೌಲ್ಟ್: ಕಿವೀಸ್ ಮೂಲದ ವೇಗಿ ಟ್ರೆಂಟ್ ಬೌಲ್ಟ್ ಆರ್ ಸಿಬಿಯ ವೇಗದ ಬೌಲಿಂಗ್ ಗೆ ಶಕ್ತಿ ತುಂಬಬಲ್ಲರು. ಮಿಚೆಲ್ ಮಾರ್ಷ್: