Photo Courtesy: Twitterಸಿಡ್ನಿ: ಇತ್ತೀಚೆಗಷ್ಟೇ ನಡೆದ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಸಿದ ಇಂಗ್ಲೆಂಡ್ ಕ್ರಿಕೆಟಿಗ ಟಾಮ್ ಕ್ಯುರೇನ್ ಇದೀಗ ನಿಷೇಧಕ್ಕೊಳಗಾಗಿದ್ದಾರೆ.ಬಿಗ್ ಬಾಶ್ ಲೀಗ್ ಪಂದ್ಯಾವಳಿಯಲ್ಲಿ ಅಂಪಾಯರ್ ಜೊತೆ ವಾಗ್ವಾದಕ್ಕಿಳಿದಿದ್ದ ಟಾಮ್ ಕ್ಯುರೇನ್ ಗೆ ಆಸ್ಟ್ರೇಲಿಯಾ ಕ್ರಿಕೆಟ್ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ನಾಲ್ಕು ಪಂದ್ಯಗಳ ನಿಷೇಧ ಶಿಕ್ಷೆ ವಿಧಿಸಲಾಗಿದೆ.ಪ್ರಾಕ್ಟೀಸ್ ವೇಳೆ ಪಂದ್ಯ ನಡೆಯುವ ಪಿಚ್ ಮೇಲೆ ನಡೆದಾಡಿದ್ದಕ್ಕೆ ಅಂಪಾಯರ್ ಎಚ್ಚರಿಕೆ ನೀಡಿದರು. ಆದರೆ ಕ್ಯುರೇನ್ ಅಂಪಾಯರ್ ಜೊತೆ