ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಇತ್ತೀಚೆಗೆ ಕೌಟುಂಬಿಕ ಕಾರಣ ನೀಡಿ ದ.ಆಫ್ರಿಕಾದಿಂದ ದಿಡೀರ್ ತೆರಳಿದ್ದು ಎಲ್ಲೆಡೆ ಸುದ್ದಿಯಾಗಿತ್ತು.ಅಷ್ಟಕ್ಕೂ ವಿರಾಟ್ ಕೊಹ್ಲಿ ತೆರಳಿದ್ದು ಭಾರತಕ್ಕೆ ಅಲ್ಲ ಎಂಬುದು ಇದೀಗ ಬಯಲಾಗಿದೆ. ಕೊಹ್ಲಿ ಆಫ್ರಿಕಾದಿಂದ ನೇರವಾಗಿ ತಮ್ಮ ತವರು ಮುಂಬೈಗೆ ಬರಲಿಲ್ಲ. ಬದಲಾಗಿ ನೇರವಾಗಿ ಲಂಡನ್ ಗೆ ತೆರಳಿದ್ದರು ಎನ್ನಲಾಗಿದೆ.ಸದ್ಯಕ್ಕೆ ಅನುಷ್ಕಾ ಶರ್ಮಾ ಲಂಡನ್ ನಲ್ಲಿದ್ದಾರೆ. ಹೀಗಾಗಿ ತುರ್ತು ಕಾರಣಕ್ಕೆ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆಗಿರಲು ಲಂಡನ್