Photo Courtesy: Twitterಮುಂಬೈ: ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಶುಬ್ಮನ್ ಗಿಲ್ ಮತ್ತು ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಡೇಟಿಂಗ್ ಕುರಿತು ನಾನಾ ರೀತಿಯ ಸುದ್ದಿ, ಫೋಟೋಗಳು ಹರಿದಾಡುತ್ತಲೇ ಇವೆ.ಇದೀಗ ಗಿಲ್ ರನ್ನು ತಬ್ಬಿಕೊಂಡಿರುವ ಸಾರಾ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡಿ ಇದು ನಿಜವೇ ಇರಬೇಕು ಎನ್ನುವಂತಿದೆ. ಆದರೆ ಇದು ನಿಜವಾದ ಫೋಟೋವಲ್ಲ.ಅಸಲಿ ಫೋಟೋದಲ್ಲಿ ಸಾರಾ ತನ್ನ ಸಹೋದರ ಅರ್ಜುನ್