Photo Courtesy: Twitterನವದೆಹಲಿ: ಲೆಜೆಂಡ್ಸ್ ಕ್ರಿಕೆಟ್ ಲೀಗ್ ನಲ್ಲಿ ಗೌತಮ್ ಗಂಭೀರ್ ಮತ್ತು ಶ್ರೀಶಾಂತ್ ನಡುವೆ ಮಾತಿನ ಚಕಮಕಿಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.ಪಂದ್ಯದ ಬಳಿಕ ಶ್ರೀಶಾಂತ್ ಈ ಸಂದರ್ಭದಲ್ಲಿ ಗಂಭೀರ್ ವರ್ತನೆ ಸರಿ ಇರಲಿಲ್ಲ ಎಂದು ವಿಡಿಯೋ ಮೂಲಕ ಕಿಡಿ ಕಾರಿದ್ದರು. ಅವರ ಈ ವಿಡಿಯೋ ವೈರಲ್ ಆಗಿತ್ತು. ಗಂಭೀರ್ ಹೇಳಿದ ಮಾತು ಅಕ್ಷಮ್ಯವಾಗಿತ್ತು ಎಂದು ಶ್ರೀಶಾಂತ್ ಸಿಟ್ಟು ಹೊರಹಾಕಿದ್ದರು.ತನ್ನ ಬೌಲಿಂಗ್ ನಲ್ಲಿ ಗಂಭೀರ್ ಒಂದು ಸಿಕ್ಸರ್ ಮತ್ತು