ಮುಂಬೈ: ದೇಶದಲ್ಲಿ ಆರ್ಥಿಕ ಹಿಂಜರಿತ ಹಲವು ಉದ್ಯಮಗಳನ್ನು ಕಂಗೆಡಿಸಿರುವುದಷ್ಟೇ ಅಲ್ಲ. ಶ್ರೀಮಂತ ಕ್ರೀಡಾಕೂಟವೆಂದೇ ಕರೆಯಿಸಿಕೊಳ್ಳುವ ಐಪಿಎಲ್ ಗೂ ಆರ್ಥಿಕ ಹಿಂಜರಿತದ ಬಿಸಿ ತಟ್ಟಿದೆ.