ಟೀಂ ಇಂಡಿಯಾ ಮುಂದಿನ ಕೋಚ್ ರಿಕಿ ಪಾಂಟಿಂಗ್?!

ನವದೆಹಲಿ, ಗುರುವಾರ, 2 ಮೇ 2019 (07:14 IST)

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ಆಗಿ ಯಶಸ್ವಿಯಾಗಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಮುಂದೊಂದು ದಿನ ಟೀಂ ಇಂಡಿಯಾ ಕೋಚ್ ಆಗುತ್ತಾರೆಯೇ?


 
ಹೇಗಿದ್ದರೂ ರವಿಶಾಸ್ತ್ರಿ ಅವಧಿ ಮುಗಿಯುತ್ತಿದೆ. ಬಿಸಿಸಿಐ ಹೊಸದಾಗಿ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸುವುದು ಖಚಿತ. ಪಾಂಟಿಂಗ್ ಕೂಡಾ ಭಾರತೀಯ ಹವಾಮಾನಕ್ಕೆ ಒಗ್ಗಿಕೊಂಡಿದ್ದಾರೆ. ಹಾಗಾಗಿ ಅಪಾರ ಅನುಭವವಿರುವ, ಯಶಸ್ವಿ ನಾಯಕನೆನಿಸಿಕೊಂಡಿದ್ದ ಪಾಂಟಿಂಗ್ ಯಾಕೆ ಟೀಂ ಇಂಡಿಯಾ ಕೋಚ್ ಆಗಬಾರದು?
 
ಈ ಪ್ರಶ್ನೆಗೆ ಮಾಜಿ ನಾಯಕ ಹಾಗೂ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರೂ ಆಗಿರುವ ಸೌರವ್ ಗಂಗೂಲಿ ಉತ್ತರಿಸಿದ್ದಾರೆ. ‘ಅರ್ಹತೆ ಬಗ್ಗೆ ಹೇಳುವುದಾದರೆ ಪಾಂಟಿಂಗ್ ಗೆ ಕೋಚ್ ಆಗುವ ಎಲ್ಲಾ ಅರ್ಹತೆಯೂ ಇದೆ. ಆದರೆ ಅವರು 8-9 ತಿಂಗಳು ತಮ್ಮ ಕುಟುಂಬದವರನ್ನು ಬಿಟ್ಟಿರುತ್ತಾರೆಯೇ ಎಂಬುದು ಪ್ರಶ್ನೆ’ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್: ಧೋನಿ ಮಿಂಚಿಂಗ್ ಸ್ಟಂಪಿಂಗ್! ಡೆಲ್ಲಿ ಕತೆ ಗೋತಾ

ಚೆನ್ನೈ: ನಾಯಕ ಧೋನಿಯ ಆಲ್ ರೌಂಡರ್ ಪ್ರದರ್ಶನದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿನ್ನೆ ನಡೆದ ಐಪಿಎಲ್ ...

news

ಐಪಿಎಲ್: ಹೈದಾರಾಬಾದ್ ಬಿಟ್ಟು ತೆರಳಿದ ಡೇವಿಡ್ ವಾರ್ನರ್ ಗೆ ಭಾವುಕ ವಿದಾಯ ಹೇಳಿದ ತಂಡ

ಹೈದರಾಬಾದ್: ವಿಶ್ವಕಪ್ ಕ್ರಿಕೆಟ್ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಈ ಮಹತ್ವದ ಟೂರ್ನಿಗೆ ...

news

ವಿರಾಟ್ ಕೊಹ್ಲಿಗೆ ಡೌಟು ಬಂದರೆ ಪರಿಹರಿಸುವುದು ನಾನೇ ಎಂದ ರೋಹಿತ್ ಶರ್ಮಾ

ಮುಂಬೈ: ಟೀಂ ಇಂಡಿಯಾದಲ್ಲಿ ನಾಯಕ ವಿರಾಟ್ ಕೊಹ್ಲಿಗೆ ಏನೇ ಸಮಸ್ಯೆ, ಅನುಮಾನ ಬಂದರೂ ಪರಿಹರಿಸುವುದು ನನ್ನ ...

news

ಐಪಿಎಲ್: ಅಂಕ ಪಟ್ಟಿಯಲ್ಲಿ ಹಿಂದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಯಶಸ್ಸಿನ ಹಳಿಗೆ ಬಂದಿದ್ದರ ಗುಟ್ಟೇನು?

ನವದೆಹಲಿ: ಕಳೆದ ಬಾರಿ ಐಪಿಎಲ್ ನಲ್ಲಿ ಹೆಚ್ಚೇನೂ ಪರಿಣಾಮ ಬೀರಿರದ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಹೊಸ ...