ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಒತ್ತಡದಲ್ಲಿದ್ದಾಗ ಕೂಲ್ ಆಗಿ ಆಡಿ ಯಶಸ್ವಿಯಾಗಿ ಪಂದ್ಯ ಮುಗಿಸಿದ ಯುವ ಬ್ಯಾಟಿಗ ರಿಂಕು ಸಿಂಗ್ ಬಗ್ಗೆ ಈಗ ಎಲ್ಲೆಡೆ ಹೊಗಳಿಕೆ ಕೇಳಿಬರುತ್ತಿದೆ.ರಿಂಕು ಸಿಂಗ್ ಈ ರೀತಿ ಫಿನಿಶರ್ ಪಾತ್ರ ಮಾಡುತ್ತಿರುವುದು ಇದೇ ಮೊದಲಲ್ಲ. ಕೋಲ್ಕೊತ್ತಾ ನೈಟ್ ರೈಡರ್ಸ್ ಪರ ಐಪಿಎಲ್ ಆಡುವ ರಿಂಕು ಸಿಂಗ್, ಎರಡು ಬಾರಿ ಅಸಾಧ್ಯವೆನಿಸುವ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ತಾವು ಒಬ್ಬ ಉತ್ತಮ