ಮ್ಯಾಂಚೆಸ್ಟರ್: ಅಗತ್ಯಕ್ಕೆ ತಕ್ಕಂತೆ ಆಡಿ ಶತಕದ ಜೊತೆಗೆ ಕೊನೆಯವರೆಗೂ ಕ್ರೀಸ್ ನಲ್ಲಿದ್ದು ಭಾರತಕ್ಕೆ ಗೆಲುವು ಕೊಡಿಸಿದ ರಿಷಬ್ ಪಂತ್ ಈಗ ಟೀಂ ಇಂಡಿಯಾ ಪಾಲಿಗೆ ಹೀರೋ ಆಗಿದ್ದಾರೆ.ಮೂರನೇ ಮತ್ತು ನಿರ್ಣಾಯಕ ಏಕದಿನ ಪಂದ್ಯದಲ್ಲಿ ರಿಷಬ್ ಪಂತ್-ಹಾರ್ದಿಕ್ ಪಾಂಡ್ಯರ ಸಮಯೋಚಿತ ಆಟದಿಂದಾಗಿ ಟೀಂ ಇಂಡಿಯಾ 2-1 ಅಂತರದಿಂದ ಸರಣಿ ಗೆಲ್ಲಲು ಸಾಧ್ಯವಾಯಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 45.5 ಓವರ್ ಗಳಲ್ಲಿ 259 ರನ್ ಗಳಿಗೆ ಆಲೌಟ್ ಆಯಿತು. ಜೋಸ್ ಬಟ್ಲರ್