ನವದೆಹಲಿ: ಇತ್ತೀಚೆಗೆ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಆರಂಭಿಸಿದ್ದ ಫಿಟ್ ನೆಸ್ ಚಾಲೆಂಜ್ ಗೆ ಕ್ರೀಡಾ ತಾರೆಗಳು, ಬಾಲಿವುಡ್ ಸ್ಟಾರ್ ಗಳು ಸೇರಿದಂತೆ ಹಲವರು ತಮ್ಮ ವರ್ಕೌಟ್ ತೋರಿಸಿ ಸವಾಲು ಪೂರ್ಣಗೊಳಿಸಿದ್ದರು.