ಮೊಹಾಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭರ್ಜರಿ ಇನಿಂಗ್ಸ್ ಆಡುತ್ತಿದ್ದ ರಿಷಬ್ ಪಂತ್ ಇನ್ನೇನು ಶತಕ ಗಳಿಸಿಯೇ ಬಿಡುತ್ತಾರೆ ಎನ್ನುವ ವೇಳೆಗೆ ಔಟಾಗಿ ನಿರಾಸೆ ಅನುಭವಿಸಿದರು.