ನವದೆಹಲಿ: ಟೀಂ ಇಂಡಿಯಾದ ಯುವ ಸೆನ್ಸೇಷನಲ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಆಸ್ಟ್ರೇಲಿಯನ್ನರನ್ನೇ ಸ್ಲೆಡ್ಜ್ ಮಾಡಿ ಬಂದ ಎನರ್ಜಿಟಿಕ್ ಹೀರೋ. ಆದರೆ ಅವರಿಗೆ ಕ್ಯಾಪ್ಟನ್ ಕೊಹ್ಲಿ ಎಂದರೆ ಭಯವಂತೆ!ಕಾರಣ ವಿರಾಟ್ ಕೊಹ್ಲಿಯ ಕೋಪ. ತಪ್ಪು ಮಾಡಿದಾಗ ವಿರಾಟ್ ಕೊಹ್ಲಿ ಮೈದಾನದಲ್ಲೇ ಹಿಂದೆ ಮುಂದೆ ನೋಡದೇ ಆಟಗಾರರ ಮೇಲೆ ಕೆಂಡ ಕಾರುತ್ತಾರೆ. ಹೀಗಾಗಿ ಯಾರಿಗೂ ಭಯಪಡದ ನನಗೆ ವಿರಾಟ್ ಭಯ್ಯಾ ಎಂದರೆ ಭಯ ಎಂದಿದ್ದಾರೆ ರಿಷಬ್ ಪಂತ್.ನನಗೆ ಬೇರೆ