ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಮತ್ತು ನಟಿ ಊರ್ವಶಿ ರೌಟೇಲಾ ಡೇಟಿಂಗ್ ನಡೆಸುತ್ತಿದ್ದರು ಎಂಬ ಸುದ್ದಿಯಿತ್ತು. ಇದೀಗ ನಟಿ ಊರ್ವಶಿ ಸಂದರ್ಶನವೊಂದರಲ್ಲಿ ನೀಡಿರುವ ಹೇಳಿಕೆ ರಿಷಬ್ ಗೆ ಕಿರಿ ಕಿರಿಯುಂಟು ಮಾಡಿದೆ.ರಿಷಬ್ ಪಂತ್ ರ ಹೆಸರನ್ನು ನೇರವಾಗಿ ಉಲ್ಲೇಖಿಸದೇ ನಟಿ ಊರ್ವಶಿ ದೆಹಲಿಯ ಹೋಟೆಲ್ ಒಂದರಲ್ಲಿ ಶೂಟಿಂಗ್ ಮುಗಿಸಿ ಬಂದಾಗ ನನಗಾಗಿ ಆರ್ ಪಿ ಹೋಟೆಲ್ ಬಾಲ್ಕನಿಯಲ್ಲಿ ಕಾಯುತ್ತಿದ್ದರು. ಆದರೆ ನನಗೆ ಸತತ 10 ಗಂಟೆ ಶೂಟಿಂಗ್