ದಿ ಓವಲ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ 118 ರನ್ ಗಳಿಂದ ಸೋತರೂ ರಿಷಬ್ ಪಂತ್ ರೂಪದಲ್ಲಿ ಸಮಾಧಾನ ಸಿಕ್ಕಿದೆ.ಭಾರತ ಟೆಸ್ಟ್ ತಂಡಕ್ಕೆ ಒಬ್ಬ ಪ್ರತಿಭಾವಂತ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ ಮನ್ ತಲಾಷೆಯಲ್ಲಿದ್ದ ಟೀಂ ಇಂಡಿಯಾಗೆ ಪಂತ್ ರೂಪದಲ್ಲಿ ಆ ಪ್ರತಿಭೆ ಸಿಕ್ಕಿದೆ. ಸೋಲಿನ ಸುಳಿಯಲ್ಲಿದ್ದ ಟೀಂ ಇಂಡಿಯಾ ಪಾಲಿಗೆ ಅಭಿಮನ್ಯುವಿನಂತೆ ಏಕಾಏಕಿ ಇಂಗ್ಲೆಂಡ್ ಕೋಟೆಗೆ ನುಗ್ಗಿದ ರಿಷಬ್ ಪಂತ್ ಯರ್ರಾ