ಲಂಡನ್: ಇಂಗ್ಲೆಂಡ್ ನಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗರು ಅಭಿಮಾನಿಗಳ ಜೊತೆ ಸೆಲ್ಫೀ ತೆಗೆದುಕೊಳ್ಳದಂತೆ ಬಿಸಿಸಿಐ ಸೂಚಿಸಿತ್ತು.ಕೊರೋನಾ ಹರಡದಂತೆ ತಡೆಯಲು ಬಿಸಿಸಿಐ ಇಂತಹದ್ದೊಂದು ಆದೇಶ ನೀಡಿತ್ತು. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅಭಿಮಾನಿಗಳೊಂದಿಗೆ ಫೋಟೋಗೆ ಪೋಸ್ ನೀಡಿದ ಬೆನ್ನಲ್ಲೇ ಬಿಸಿಸಿಐ ಇಂತಹದ್ದೊಂದು ಆದೇಶ ನೀಡಿತ್ತು. ವಿಪರ್ಯಾಸವೆಂದರೆ ರೋಹಿತ್ ಕೊರೋನಾ ಸೋಂಕಿಗೊಳಗಾದರು.ಹಾಗಿದ್ದರೂ ಕೊಹ್ಲಿ, ರಿಷಬ್ ಪಂತ್ ಬಿಸಿಸಿಐ ನಿಯಮಕ್ಕೆ ಕ್ಯಾರೇ ಎಂದಿಲ್ಲ. ಅಭ್ಯಾಸದ ನಡುವೆ ತಮ್ಮ ಬಳಿ ಬರುವ ಅಭಿಮಾನಿಗಳ ಜೊತೆ