ಮುಂಬೈ: ಸೀಮಿತ ಓವರ್ ಗಳ ಪಂದ್ಯಗಳಲ್ಲಿ ಶ್ರೇಯಸ್ ಐಯರ್, ಸಂಜು ಸ್ಯಾಮ್ಸನ್ ಮುಂತಾದವರ ಕೆಳ ಕ್ರಮಾಂಕದ ಆಟಗಾರರ ಸ್ಥಾನಕ್ಕೆ ರಿಷಬ್ ಪಂತ್ ಕುತ್ತು ತರಲಿದ್ದಾರಾ?ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ರಿಷಬ್ ಗೆ ಸಿಕ್ಕ ಸ್ಥಾನ ಮಾನ ನೋಡಿ ಈ ಆಟಗಾರರ ಬದಲಿಗೆ ರಿಷಬ್ ಪಂತ್ ರನ್ನು ಆಡಿಸಬಹುದು ಎಂದು ಆಸೀಸ್ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಅಭಿಪ್ರಾಯಪಟ್ಟಿದ್ದಾರೆ. ಕೆಎಲ್ ರಾಹುಲ್ ಮೇಲೆ ವಿಕೆಟ್ ಕೀಪರ್ ಜವಾಬ್ಧಾರಿ ಹೆಚ್ಚುವರಿಯಾಗಿರುವುದರಿಂದ ರಿಷಬ್ ರನ್ನು ತಂಡಕ್ಕೆ ಸೇರ್ಪಡೆಯಾದರೆ