ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದಿನಿಂದ ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಗೆ ಮಾಜಿ ಕೀಪರ್ ಧೋನಿ ದಾಖಲೆ ಮುರಿಯುವ ಅವಕಾಶವಿದೆ.ಈ ಪಂದ್ಯದಲ್ಲಿ ರಿಷಬ್ ಮೂರು ಬಲಿ ಪಡೆದರೆ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ವೇಗವಾಗಿ 100 ವಿಕೆಟ್ ಕಬಳಿಸಲು ನೆರವಾದ ದಾಖಲೆ ಮಾಡಲಿದ್ದಾರೆ.ಧೋನಿ ಈ ಮೊದಲು 36 ಪಂದ್ಯಗಳಿಂದ ಈ ದಾಖಲೆ ಮಾಡಿದ್ದರು. ಆದರೆ ರಿಷಬ್ ಪಂತ್ ಕೇವಲ 25