ಕಟಕ್: ದ.ಆಫ್ರಿಕಾ ವಿರುದ್ಧ ದ್ವಿತೀಯ ಟಿ20 ಪಂದ್ಯವನ್ನು 4 ವಿಕೆಟ್ ಗಳಿಂದ ಸೋತ ಬಳಿಕ ನಾಯಕ ರಿಷಬ್ ಪಂತ್ ಸೋಲಿಗೆ ಎರಡು ಪ್ರಮುಖ ಕಾರಣಗಳನ್ನು ನೀಡಿದ್ದಾರೆ.ಭಾರತ ನೀಡಿದ್ದ 149 ರನ್ ಗಳ ಸುಲಭ ಗುರಿ ಬೆನ್ನತ್ತಿದ ಆಫ್ರಿಕಾ 18.2 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 149 ರನ್ ಗಳ ಗುರಿ ತಲುಪಿತು. ಆಫ್ರಿಕಾ ಪರ ಕ್ಲಾಸೆನ್ 81 ರನ್ ಗಳ ಇನಿಂಗ್ಸ್ ಆಡಿದರು. ತೆಂಬಾ ಬವುಮಾ 35 ರನ್