ಲಂಡನ್: ಇಂಗ್ಲೆಂಡ್ ವಿರುದ್ಧ ಸರಣಿ ಗೆಲವಿನ ರೂವಾರಿಯಾಗಿದ್ದ ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಪಂತ್ ಜೊತೆಗೆ ತಾವು ಪಂದ್ಯಕ್ಕೆ ಮುನ್ನ 45 ನಿಮಿಷಗಳ ಸಂಭಾಷಣೆ ನಡೆಸಿದ್ದಾಗಿ ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದರು. ಆದರೆ ರಿಷಬ್ ಗೆ ಸ್ಪೂರ್ತಿ ನೀಡುವಂತಹ ’45 ನಿಮಿಷಗಳ ಸಂಭಾಷಣೆ’ ಏನಾಗಿದ್ದಿರಬಹುದು ಎಂದು ಟ್ವಿಟರಿಗರು ಕುತೂಹಲ ವ್ಯಕ್ತಪಡಿಸಿದ್ದರು. ಆದರೆ ಯುವಿ ಆಗಲೀ ರಿಷಬ್ ಆಗಲೀ ಆ ಸೀಕ್ರೆಟ್ ಬಿಟ್ಟುಕೊಡಲೇ ಇಲ್ಲ.ಯುವರಾಜ್ ಸಿಂಗ್ ಟ್ವೀಟ್ ಗೆ ರಿಷಬ್,