ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ರಿಷಬ್ ಪಂತ್ ಮೈದಾನದ ಹೊರಗೂ ಅತ್ಯುತ್ತಮ ಸ್ನೇಹಿತರು. ಇದೀಗ ರಿಷಬ್, ರೋಹಿತ್ ಈ ಹಿಂದೆ ತಮ್ಮ ಬಗ್ಗೆ ಹೇಳಿದ್ದ ಸುಳ್ಳು ಬಯಲು ಮಾಡಿದ್ದಾರೆ.ಕಳೆದ ವರ್ಷ ರೋಹಿತ್, ರಿಷಬ್ ತನ್ನ ರೂಂನಲ್ಲಿ ವಸ್ತುಗಳನ್ನು ನೀಟ್ ಆಗಿ ಇಟ್ಟುಕೊಳ್ಳಲ್ಲ ಎಂದು ಫೋಟೋ ಸಮೇತ ಪ್ರಕಟಿಸಿ ಕಾಲೆಳೆದಿದ್ದರು.ಆದರೆ ಇದೀಗ ಒಂದು ವರ್ಷದ ಬಳಿಕ ರಿಷಬ್ ಆ ಘಟನೆಯ ನಿಜ ವಿಚಾರ ಬಯಲು ಮಾಡಿದ್ದಾರೆ. ಸಂದರ್ಶನವೊಂದರಲ್ಲಿ