ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಲ್ಲಿ ಈ ಬಾರಿ ನೋ ಸ್ಲೆಡ್ಜಿಂಗ್ ಎಂದರೂ ಟೀಂ ಇಂಡಿಯಾ ಆಟಗಾರರೇ ಮಾತಿನ ಚಕಮಕಿಗೆ ನಾಂದಿ ಹಾಡಿದ್ದರು.ಮೈದಾನದಲ್ಲಿ ಆಸ್ಟ್ರೇಲಿಯಾ ಆಟಗಾರರು ಸುಮ್ಮನಿದ್ದರೂ ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಕೀಪಿಂಗ್ ಮಾಡುವಾಗ ಬೇಕೆಂದೇ ಎದುರಾಳಿಗಳನ್ನು ಮಾತಿನಲ್ಲಿ ಕೆಣಕಿ ಸುದ್ದಿಯಾಗಿದ್ದರು. ಈ ಬಗ್ಗೆ ಪಂದ್ಯದ ಬಳಿಕ ರಿಷಬ್ ಗೆ ಪ್ರಶ್ನಿಸಿದಾಗ ಅವರು ಅದರ ಹಿಂದಿನ ಕಾರಣ ವಿವರಿಸಿದ್ದಾರೆ.ಬ್ಯಾಟ್ಸ್ ಮನ್ ಗಳಿಗೆ