ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಲ್ಲಿ ಸ್ಲೆಡ್ಜಿಂಗ್ ಮೂಲಕವೇ ಫೇಮಸ್ ಆದ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಸ್ಲೆಡ್ಜಿಂಗ್ ಬಗ್ಗೆ ಮಾತನಾಡಿದ್ದಾರೆ.ಆಸೀಸ್ ನಾಯಕ ಟಿಮ್ ಪೇಯ್ನ್ ಜತೆಗೆ ಬೇಬಿ ಸಿಟ್ಟಿಂಗ್ ಕಾಮೆಂಟ್ ಮೂಲಕ ಜನಪ್ರಿಯರಾದ ರಿಷಬ್ ಈ ರೀತಿ ಎದುರಾಳಿಗಳು ನನ್ನನ್ನು ಪ್ರಚೋದಿಸಿದರೆ ಸುಮ್ಮನೇ ಕೂರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.ಸಂದರ್ಶನವೊಂದರಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ರಿಷಬ್ ನನ್ನ ವ್ಯಕ್ತಿತ್ವವೇ ಹಾಗೆ. ಯಾರಾದರೂ