ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ ಪಂದ್ಯ ಗೆಲ್ಲಿಸಿದ್ದಲ್ಲದೆ ಸರಣಿ ವಶಪಡಿಸಿಕೊಳ್ಳಲು ಪ್ರಮುಖ ಪಾತ್ರವಹಿಸಿದ ಟೀಂ ಇಂಡಿಯಾ ಬ್ಯಾಟಿಗ ರಿಷಬ್ ಪಂತ್ ಈ ಇನಿಂಗ್ಸ್ ಜೀವನ ಪರ್ಯಂತ ಮರೆಯಲ್ಲ ಎಂದಿದ್ದಾರೆ.ಶತಕ ಗಳಿಸುವುದು ಮುಖ್ಯವಲ್ಲ. ಆ ಶತಕ ತಂಡಕ್ಕೆ ಎಷ್ಟು ಸಹಾಯಕವಾಗಿದೆ ಎಂಬುದು ಮುಖ್ಯ. ನಿನ್ನೆಯ ಪಂದ್ಯದಲ್ಲಿ ರಿಷಬ್ ಸಿಡಿಸಿದ ಶತಕ ವೈಯಕ್ತಿಕವಾಗಿಯೂ, ತಂಡದ ದೃಷ್ಟಿಯಿಂದಲೂ ಉಪಯುಕ್ತ ಇನಿಂಗ್ಸ್ ಆಗಿತ್ತು.ಹೀಗಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ