ಮುಂಬೈ: ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯಗಳಿಂದ ಧೋನಿಯನ್ನು ಕೈ ಬಿಡುವಾಗ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಗೆ ಅವಕಾಶ ನೀಡಲು ಈ ಕ್ರಮ ಕೈಗೊಂಡಿದ್ದಾಗಿ ಆಯ್ಕೆ ಸಮಿತಿ ಸಮರ್ಥನೆ ನೀಡಿತ್ತು.ಆದರೆ ಧೋನಿಯನ್ನು ಕೈ ಬಿಡಲು ನೀಡಿದ್ದ ಈ ಕಾರಣವನ್ನೇ ಟೀಂ ಇಂಡಿಯಾ ಈಗ ಮರೆತಂತಿದೆ. ಯಾಕೆಂದರೆ ವಿಂಡೀಸ್ ವಿರುದ್ಧ ಟಿ20 ಪಂದ್ಯದಲ್ಲಿ ರಿಷಬ್ ಪಂತ್ ಗೆ ವಿಕೆಟ್ ಕೀಪಿಂಗ್ ಅವಕಾಶ ಸಿಕ್ಕಿಲ್ಲ. ಬದಲಾಗಿ ದಿನೇಶ್