ರಾಜ್ ಕೋಟ್: 2020/21 ರ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಹೀರೋ ಇನಿಂಗ್ಸ್ ಆಡಿಯೂ 97 ಕ್ಕೆ ಔಟಾಗಿ ಶತಕ ಮಿಸ್ ಮಾಡಿಕೊಂಡ ಗಳಿಗೆ ಬಗ್ಗೆ ರಿಷಬ್ ಪಂತ್ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ.ಅಂದು ಅಷ್ಟು ಒಳ್ಳೆಯ ಇನಿಂಗ್ಸ್ ಆಡಿ ತಂಡಕ್ಕೆ ಗೆಲುವು ಕೊಡಿಸಿದ್ದ ರಿಷಬ್ ಪಂತ್ ಗೆ ಶತಕ ಸಿಡಿಸಲಾಗಲಿಲ್ಲ ಎಂಬ ಕೊರಗಿದೆ. ಆದರೆ ಇದಕ್ಕೆ ಕಾರಣ ಚೇತೇಶ್ವರ ಪೂಜಾರ ಎಂದು ಸಿಟ್ಟು ಹೊರಹಾಕಿದ್ದಾರೆ.ನಾನು ಅಲ್ಲಿಯವರೆಗೆ ನನ್ನ ರನ್ ಬಗ್ಗೆ