ಸೌಥಾಂಪ್ಟನ್: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಅಪಾರ ಭರವಸೆ ಹೊಂದಿದ್ದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಕೇವಲ 4 ರನ್ ಗೆ ವಿಕೆಟ್ ಒಪ್ಪಿಸಿದ್ದಾರೆ. Photo Courtesy: Googleಇದರಿಂದಾಗಿ ನೆಟ್ಟಿಗರು ಅವರನ್ನು ಟ್ರೋಲ್ ಮಾಡಿದ್ದಾರೆ. ಮತ್ತೆ ಕೆಲವು ಅಪ್ಪಟ ರಿಷಬ್ ಅಭಿಮಾನಿಗಳು ಟೀಕಾಕಾರರಿಗೇ ತಿರುಗೇಟು ನೀಡಿದ್ದಾರೆ.ರಿಷಬ್ ಓವರ್ ರೇಟೆಡ್ ಆಟಗಾರ. ಅವರ ಬಗ್ಗೆ ಅಪಾರ ಭರವಸೆ