ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಟೆಸ್ಟ್ ಗೆಲುವಿನ ಬಳಿಕ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ನಾಯಕ ರೋಹಿತ್ ಶರ್ಮಾ ಬಗ್ಗೆ ನೀಡಿದ ಹೇಳಿಕೆ ರೋಹಿತ್ ಪತ್ನಿ ರಿತಿಕಾ ಮನಸ್ಸು ಕದ್ದಿದೆ.ಕಾಮೆಂಟೇಟರ್ ಗಳ ಜೊತೆಗೆ ಸಂದರ್ಶನದಲ್ಲಿ ದ್ರಾವಿಡ್ ನಾಯಕ ರೋಹಿತ್ ಡ್ರೆಸ್ಸಿಂಗ್ ರೂಂನಲ್ಲಿ ಹೇಗಿರುತ್ತಾರೆ ಎಂದು ಹೇಳಿದ್ದರು. ‘ರೋಹಿತ್ ಮೂಲತಃ ಸೈಲೆಂಟ್ ಆಗಿರುತ್ತಾರೆ. ಆದರೆ ಅವರು ಮಾತನಾಡಲು ತೊಡಗಿದರೆ ಇಡೀ ಡ್ರೆಸ್ಸಿಂಗ್ ರೂಂ ಆಲಿಸುತ್ತದೆ. ಅವರು ಪ್ರತಿಯೊಬ್ಬ ಆಟಗಾರನ ಬಗ್ಗೆಯೂ