ಮುಂಬೈ: ಮಾರ್ಚ್ 7 ರಿಂದ ಆರಂಭವಾಗಲಿರುವ ದಿಗ್ಗಜ ಕ್ರಿಕೆಟಿಗರ ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್ ಕ್ರಿಕೆಟ್ ಟೂರ್ನಮೆಂಟ್ ನ್ನು ಜನಪ್ರಿಯಗೊಳಿಸಲು ವಯೋಕಾಮ್ ನೆಟ್ ವರ್ಕ್ ಎಲ್ಲಾ ಪ್ರಯತ್ನ ನಡೆಸುತ್ತಿದೆ.ವಯೋಕಾಮ್ ನೆಟ್ ವರ್ಕ್ ತನ್ನ ಕಲರ್ಸ್ ಸಿನಿಮಾ ವಾಹಿನಿಯಲ್ಲಿ ಮಾತ್ರವಲ್ಲದೆ, ದೂರದರ್ಶನದಲ್ಲೂ ಈ ಪಂದ್ಯಗಳ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಿದೆ. ಈ ಮೂಲಕ ಕ್ರಿಕೆಟ್ ಜತೆಗೆ ಸಿನಿಮಾ ಪ್ರೇಕ್ಷಕರನ್ನು ಸೆಳೆಯಲು ತಂತ್ರ ರೂಪಿಸಿದೆ.ಹಿಂದೆಯೂ ಹಲವು ಬಾರಿ ಅದರಲ್ಲೂ ಸೆಟ್ ಮ್ಯಾಕ್ಸ್ ವಾಹಿನಿ ಐಪಿಎಲ್