ಮುಂಬೈ: ರಸ್ತೆ ಸುರಕ್ಷತೆಗಾಗಿ ಐದು ರಾಷ್ಟ್ರಗಳ ಮಾಜಿ ದಿಗ್ಗಜ ಆಟಗಾರರು ಪಾಲ್ಗೊಳ್ಳಲಿರುವ ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್ ಕ್ರಿಕೆಟ್ ಟೂರ್ನಮೆಂಟ್ ನ ವೇಳಾಪಟ್ಟಿ ಇಲ್ಲಿದೆ ನೋಡಿ.ದಿನಾಂಕ ತಂಡ ಸ್ಥಳ ಮಾರ್ಚ್ 7 ಇಂಡಿಯಾ ಲೆಜೆಂಡ್ಸ್/ವೆಸ್ಟ್ ಇಂಡೀಸ್ ಲೆಜೆಂಡ್ಸ್ ವಾಂಖೆಡೆ, ಮುಂಬೈ ಮಾರ್ಚ್ 8 ಆಸ್ಟ್ರೇಲಿಯಾ ಲೆಜೆಂಡ್ಸ್/ಶ್ರೀಲಂಕಾ ಲೆಜೆಂಡ್ಸ್ ವಾಂಖೆಡೆ, ಮುಂಬೈ ಮಾರ್ಚ್ 10 ಇಂಡಿಯಾ ಲೆಜೆಂಡ್ಸ್/ಶ್ರೀಲಂಕಾ ಲೆಜೆಂಡ್ಸ್ ನವಿ ಮುಂಬೈ ಮಾರ್ಚ್ 11 ವೆಸ್ಟ್ ಇಂಡೀಸ್ ಲೆಜೆಂಡ್ಸ್/ದ.ಆಫ್ರಿಕಾ ಲೆಜೆಂಡ್ಸ್