ಮುಂಬೈ: ಕರ್ನಾಟಕ ಮೂಲದ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅಂತಾರಾಷ್ಟ್ರೀಯ ಮತ್ತು ಐಪಿಎಲ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಇದರ ಹಿಂದೆ ಬೇರೆಯೇ ಪ್ಲ್ಯಾನ್ ಇದೆ ಎನ್ನಲಾಗಿದೆ.ಇತ್ತೀಚೆಗೆ ಸುರೇಶ್ ರೈನಾ ಕೂಡಾ ಐಪಿಎಲ್ ಗೆ ವಿದಾಯ ಘೋಷಿಸಿದ್ದರು. ಇದೀಗ ವಿದೇಶೀ ಲೀಗ್ ಗಳು ಜನಪ್ರಿಯವಾಗುತ್ತಿದ್ದು ಭಾರತೀಯ ಕ್ರಿಕೆಟಿಗರಿಗೆ ವಿದೇಶೀ ಲೀಗ್ ಗಳಲ್ಲಿ ಪಾಲ್ಗೊಳ್ಳಲು ಬಿಸಿಸಿಐ ಒಪ್ಪಿಗೆ ನೀಡುತ್ತಿಲ್ಲ.ಈ ಕಾರಣಕ್ಕೆ ಅತ್ತ ದೇಶೀಯ ಕ್ರಿಕೆಟ್ ನಲ್ಲೂ ಇಲ್ಲ, ಐಪಿಎಲ್ ನಲ್ಲೂ ಅವಕಾಶ ಸಿಗದ